ಪುತ್ತೂರು:ಶಿಕ್ಷಣ ಇಲಾಖೆಯ ವತಿಯಿಂದ ದಿನಾಂಕ ಜು.14 ರಂದು ದರ್ಬೆ ಆಫೀಸರ್ಸ್ ಕ್ಲಬ್ನಲ್ಲಿ ನಡೆಸಲ್ಪಟ್ಟ ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ ನೆಹರುನಗರ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಾದ ಪ್ರಥೋಶ್(7ನೇ), ಶ್ರೇಯಸ್ (6ನೇ), ಅಖಿಲ್(7ನೇ), ನಿಕಿಲ್(7ನೇ), ಲೆನೋರಾ(7ನೇ), ಮೋನಿಕಾ(6ನೇ), ರಚನಾ(7ನೇ), ಶರ್ವಿನಾ(7ನೇ) ಇವರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.