ಮೇ.3: ಸವಣೂರಿನಲ್ಲಿ ಕಪಿಲಾ ಸ್ಟುಡಿಯೋ ಶುಭಾರಂಭ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಮೇ‌.3ರಂದು ಬೆಳಿಗ್ಗೆ 10.10 ಕ್ಕೆ ಕಪಿಲಾ ಸ್ಟುಡಿಯೋ ಶುಭಾರಂಭಗೊಳ್ಳಲಿದೆ ಎಂದು ಮಾಲಕ ಭವಿತ್ ಇಡ್ಯಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here