ಕಿಲ್ಲೆ ಮೈದಾನದಲ್ಲಿ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ

0

ಪುತ್ತೂರು: ಶ್ರೀದೇವತಾ ಸಮಿತಿ ಪುತ್ತೂರು ಇದರ ವತಿಯಿಂದ 65ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮ ಆ.31ರಿಂದ ಆರಂಭಗೊಂಡಿದೆ. 

ಬೆಳಗ್ಗೆ ಸಾಯಿ ಮಂದಿರದಿಂದ ಹೊರಟು ಕಿಲ್ಲೆ ಮೈದಾನದ ಮಂಟಪದಲ್ಲಿ ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.  

 

LEAVE A REPLY

Please enter your comment!
Please enter your name here