ಮಾಯಿದೆ ದೇವುಸ್ ಶಾಲೆಯಲ್ಲಿ ನೃತ್ಯ ತರಬೇತಿ ಆರಂಭ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.5 ಶಿಕ್ಷಕರ ದಿನಾಚರಣೆಯಂದು ದರ್ಬೆ ಮೆಘಾ ಡ್ಯಾನ್ಸ್ ಸ್ಟುಡಿಯೋ ಇವರಿಂದ ನೃತ್ಯ ತರಬೇತಿ ಶುಭಾರಂಭಗೊಂಡಿತು.

ಮೆಘಾ ಡ್ಯಾನ್ಸ್ ಸ್ಟುಡಿಯೋದ ಶಾರದಾ ದಾಮೋದರ್ ಹಾಗೂ ಡ್ಯಾನ್ಸ್ ಕ್ರಿವ್ ನ ನೃತ್ಯ ನಿರ್ದೇಶಕ ಮುರಳಿ ಬ್ರದರ್ಸ್ ಇವರ ಉಪಸ್ಥಿತಿಯಲ್ಲಿ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಜಸ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಾನೆಟ್ ಡಿ’ಸೋಜರವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here