ಕಡಬ ಪಟ್ಟಣ ಪಂಚಾಯತ್ ಗೆ ಹಿರಿಯ ಆರೋಗ್ಯ ನಿರಿಕ್ಷಕರಾಗಿ ಶ್ವೇತಾಕಿರಣ್ ನೇಮಕ: ವಾರದಲ್ಲಿ 2 ದಿವಸ ಲಭ್ಯ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಗೆ ಹಿರಿಯ ಆರೋಗ್ಯ ನಿರಿಕ್ಷಕರಾಗಿ ಪುತ್ತೂರು ನಗರ ಸಭೆಯ ಆರೋಗ್ಯ ನಿರಿಕ್ಷಕಿ ಶ್ವೇತಾ ಕಿರಣ್ ಅವರನ್ನು ನೇಮಕಗೊಳಿಸಲಾಗಿದೆ.ಕಡಬ ಪಟ್ಟಣ ಪಂಚಾಯತ್ ನಲ್ಲಿ ವಾರದಲ್ಲಿ ಎರಡು ದಿವಸ ಲಭ್ಯ‌ವಿದ್ದಾರೆ ಎಂದು ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರಮೂಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here