ಅ.15, 16: ಪ್ರೇರಣಾ ಸಂಸ್ಥೆಯಿಂದ ಭಾಷಣ ತರಬೇತಿ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಿರುವ ಇಲ್ಲಿನ ಅರುಣಾ ಚಿತ್ರಮಂದಿರದ ಎದುರಿನ ಪ್ರಭು ಬಿಲ್ಡಿಂಗ್‌ನಲ್ಲಿರುವ ಪ್ರೇರಣಾ ಸಂಸ್ಥೆಯಿಂದ ಭಾಷಣ ತರಬೇತಿ ಶಿಬಿರವು ಅ.15 ಮತ್ತು 16ರಂದು ಬೆಳಗ್ಗಿನಿಂದ ಸಂಜೆಯ ತನಕ ನಡೆಯಲಿದೆ.
ಯಶಸ್ವಿ ಸಭಾ ಕಾರ್ಯಕ್ರಮ ನಿರ್ವಹಣೆ, ಉತ್ತಮ ವಾಗ್ಮಿಯಾಗುವ ಆಕಾಂಕ್ಷೆಗಳಿಗೆ ತಕ್ಕಂತೆ ‘ಸಮರ್ಪಣಾ’ ಎನ್ನುವ ಭಾಷಣ ತರಬೇತಿ ಶಿಬಿರವು ಪ್ರೇರಣಾ ಸಂಸ್ಥೆ ಆಯೋಜಿಸಿದೆ. ಶಿಬಿರಾರ್ಥಿಗಳಿಗೆ ಉಪಹಾರ ಮತ್ತು ಊಟ ಉಚಿತವಾಗಿದ್ದು, ಆಸಕ್ತರು ಸಂಸ್ಥೆಯ ಸಂಪರ್ಕ ಸಂಖ್ಯೆಯಾದ 8904877721, 7204977721 ಮತ್ತು 08251-200721 ಅನ್ನು ಸಂಪರ್ಕಿಸುವುದು. ಸಂಸ್ಥೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here