ನಾರಾಯಣ ಆಚಾರ್ಯ ನಿಧನ

0

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಕೊಲ್ಯ ನಿವಾಸಿ ನಾರಾಯಣ ಆಚಾರ್ಯ (83 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಅ. 15ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಧರ್ಮವತಿ, ಪುತ್ರರಾದ ವೆಂಕಟೇಶ, ಉದಯ, ಪುತ್ರಿಯರಾದ ಉಷಾ, ವಾಗೀಶ್ವರಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here