ಮಂಜುನಾಥ ಜ್ಯುವೆಲ್ಲರ‍್ಸ್‌ನಲ್ಲಿ ಲಕ್ಷ್ಮೀ ಪೂಜೆ

0

ಪುತ್ತೂರು : ಕೋರ್ಟುರೋಡ್‌ನಲ್ಲಿರುವ ಇಂಡಿಯನ್ ಆರ್ಕೆಡ್‌ನಲ್ಲಿರುವ ಮಂಜುನಾಥ ಜ್ಯುವೆಲ್ಲರ‍್ಸ್ 18ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಅ.24ರಂದು ಲಕ್ಷ್ಮೀ ಪೂಜೆ ನಡೆಯಿತು. ಮಾಲಕರಾದ ಪಿ.ಪಾಂಡುರಂಗ ಆಚಾರ್ಯ ಮತ್ತು ಪ್ರಮೀಳಾ ಪಿ. ಆಚಾರ್ಯ ದಂಪತಿಯವರು ಅತಿಥಿ ಹಾಗೂ ಗ್ರಾಹಕರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here