ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದ ಕಲಾವಿದೆ ಶುಭಾ ಜೆ.ಸಿ ಅಡಿಗ ಅವರಿಗೆ ಮಾತೃವಿಯೋಗ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದ ಕಲಾವಿದೆ ಶುಭಾ ಜೆ.ಸಿ.ಅಡಿಗ ಅವರ ತಾಯಿ ದಿ.ಮಾಧವ ನಾವ್ಡರವರ ಪತ್ನಿ ಕಾಶಿಯಮ್ಮ (89ವ)ರವರು ಅ.28ರಂದು ಕುಂಬಳೆಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಪುತ್ತೂರು ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ಅವರ ಪತ್ನಿ ಶುಭಾ ಜೆ.ಸಿ ಅಡಿಗ ಅವರ ತಾಯಿ ಕಾಶಿಯಮ್ಮ ಅವರು ನಿಧನರಾದವರು. ಮೃತರು 7 ಮಂದಿ ಪುತ್ರಿಯರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here