ಸೆಲ್ ಝೋನ್‌ನಲ್ಲಿ ಪುನೀತ್ ರಾಜ್ ಕುಮಾರ್ ನೆನಪಿಗೆ ಗ್ರಾಹಕರಿಗೆ ಹಣ್ಣಿನ ಗಿಡ ವಿತರಣೆ

0

ಪುತ್ತೂರು: ಚಲನಚಿತ್ರ ನಟನಾಗುವ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ನಟ ಪುನೀತ್ ರಾಜ್‌ಕುಮಾರ್ ನಿಧನದ ವರ್ಷದ ನೆನಪಿನಲ್ಲಿ ಪುತ್ತೂರು ಸೆಲ್ ಝೋನ್ ಸಂಸ್ಥೆಯಲ್ಲಿ ಗ್ರಾಹಕರಿಗೆ ಹಣ್ಣಿನ ಗಿಡವನ್ನು ಉಡುಗೊರೆಯಾಗಿ ನೀಡಲಾಯಿತು.

LEAVE A REPLY

Please enter your comment!
Please enter your name here