ಪುತ್ತೂರು: ‘ಕನ್ನಡ ಭಾಷೆ ಕನ್ನಡಿಗರ ಉಸಿರು. ಕನ್ನಡವನ್ನು ಬಳಸಿಕೊಂಡು ಬೆಳವಣಿಗೆಯನ್ನು ಕನ್ನಡಿಗರು ಕಾಣಬೇಕು. ಕುರುಡು ಅಭಿಮಾನ ಸಲ್ಲದು. ಅನ್ನದ ಹುಡುಕಾಟದಲ್ಲಿ ಕನ್ನಡವನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು.’ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ನುಡಿದರು.