ಕುಂಬ್ರದ ಅತಿಥಿಯಲ್ಲಿ ದೀಪಾವಳಿ ಬಿಗ್ ಆಫರ್- ಕೊನೆಯ 3 ದಿನಗಳು ಮಾತ್ರ…!

0

ಕಾಂಬೀ ಆಫರ್, ಮೊಬೈಲ್‌ಗಳ ಮೇಲೆ ಭಾರೀ ಡಿಸ್ಕೌಂಟ್, ಆಕರ್ಷಕ ಗಿಪ್ಟ್‌ಗಳು

ಪುತ್ತೂರು: ಕುಂಬ್ರದ ಹೃದಯಭಾಗದಲ್ಲಿರುವ ಅಕ್ಷಯ ಆರ್ಕೇಡ್‌ನಲ್ಲಿ ವ್ಯವಹರಿಸುತ್ತಿರುವ ಗ್ರಾಮೀಣ ಭಾಗದ ಜನರ ನಂಬುಗೆಯ ಏಕೈಕ ಶೋರೂಮ್ ಅತಿಥಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ‍್ಸ್‌ನಲ್ಲಿ ಆರಂಭಗೊಂಡಿರುವ ದೀಪಾವಳಿ ಬಿಗ್ ಆಫರ್ ನ.10 ರಂದು ಕೊನೆಗೊಳ್ಳುತ್ತಿದೆ. ಎಲ್ಲಾ ಗೃಹೋಪಯೋಗಿ ವಸ್ತುಗಳು ಹಾಗೂ ಇಲೆಕ್ಟ್ರಾನಿಕ್ಸ್ ಐಟಂಗಳ ಮೇಲೆ ಹಿಂದೆಂದೂ ಕಂಡಿರದ ಭಾರೀ ರಿಯಾಯಿತಿ ಅಲ್ಲದೆ ವಸ್ತುಗಳನ್ನು ಖರೀದಿಸಿದ ಪ್ರತಿಯೊಬ್ಬ ಗ್ರಾಹಕನಿಗೂ ಆಕರ್ಷಕ ಗಿಪ್ಟ್‌ಗಳು ಸೇರಿದಂತೆ ಸ್ಕ್ರಾಚ್ ಕಾರ್ಡ್‌ಗಳ ಮೂಲಕ ಅದೃಷ್ಟವಂತರಿಗೆ ಡಿಯೋ ಸ್ಕೂಟರ್, 1 ಗ್ರಾಂ ಚಿನ್ನದ ನಾಣ್ಯ, 10 ಗ್ರಾಂ ಬೆಳ್ಳಿ ನಾಣ್ಯ ಸೇರಿದಂತೆ ಟಿವಿ, ರೆಫ್ರಿಜರೇಟರ್, ಕುಕ್ಕರ್ ಹೀಗೆ ನೂರಾರು ಬಹುಮಾನಗಳು ಈ ವರ್ಷದ ದೀಪಾವಳಿ ಬಿಗ್ ಆಫರ್‌ನಲ್ಲಿ ಸೇರಿಕೊಂಡಿತ್ತು. ಬೆಟರ್‌ಲಕ್ ನೆಕ್ಟ್ ಟೈಮ್ ಎನ್ನುವ ಪದವೇ ಇಲ್ಲದಂತೆ ಐಟಂಗಳನ್ನು ಖರೀದಿಸಿದ ಪ್ರತಿಯೊಬ್ಬನಿಗೂ ಆಕರ್ಷಕ ಗಿಪ್ಟ್‌ಗಳು ಖಚಿತವಾಗಿತ್ತು. ಎಲ್ಲಿಯೂ ದೊರೆಯದ ವಿಶೇಷ ರಿಯಾಯಿತಿ, ಕಾಂಬೀ ಆಫರ್, ಎಕ್ಸ್‌ಚೇಂಜ್, ಕ್ಯಾಶ್‌ಬ್ಯಾಕ್, ಸುಲಭ ಕಂತುಗಳು ಎಲ್ಲವೂ ಇದೆ.

ಫರ್ನಿಚರ‍್ಸ್‌ನಲ್ಲಿ ಅತಿಥಿಯು ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು ಉತ್ತಮ ಗುಣಮಟ್ಟದ ಎಲ್ಲಾ ರೀತಿಯ ಫರ್ನಿಚರ‍್ಸ್ ಭಾರೀ ರಿಯಾಯಿತಿ ದರದಲ್ಲಿ ಲಭ್ಯವಿದೆ. ಫರ್ನಿಚರ‍್ಸ್ ಖರೀದಿಯ ಜೊತೆಯಲ್ಲಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ. ಮೊಬೈಲ್ ಖರೀದಿದಾರರಿಗೆ ಎಲ್ಲೂ ಸಿಗದ ರಿಯಾಯಿತಿ ಅತಿಥಿಯಲ್ಲಿ ಸಿಗಲಿದ್ದು ವಿವೋ, ನೊಕಿಯೋ, ಓಪ್ಪೋ, ಸ್ಯಾಮ್‌ಸಂಗ್ ಸೇರಿದಂತೆ ಎಲ್ಲಾ ಬ್ರ್ಯಾಡೆಂಡ್ ಕಂಪೆನಿಯ ಮೊಬೈಲ್ ಫೋನ್‌ಗಳು ಸುಲಭ ಕಂತುಗಳಲ್ಲೂ ದೊರೆಯಲಿದೆ. ಇದರೊಂದಿಗೆ ರೂ.2 ಸಾವಿರದಿಂದ 6 ಸಾವಿರದವರೇಗೆ ವಿಶೇಷ ಆಫರ್, ಪ್ರತಿ ಮೊಬೈಲ್ ಖರೀದಿಯ ಜೊತೆ ಮೊಬೈಲ್ ಗ್ಲಾಸ್, ಚಾರ್ಜಿಂಗ್ ಸ್ಕ್ಯಾಂಡ್, ರೂ.299 ಕ್ಕೆ ಬ್ಲೂಟೂತ್ ನೆಕ್‌ಬ್ಯಾಂಡ್ , ಊಹಿಸಲೂ ಆಗದಂತಹ ಆಫರ್ ಅನ್ನು ಅತಿಥಿ ನೀಡಿದ್ದು ಕೇವಲ ರೂ.8999 ಕ್ಕೆ 32 ಇಂಚಿನ ಸ್ಮಾರ್ಟ್ ಟಿವಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಸ್ಮಾರ್ಟ್ ವಾಚ್‌ಗಳ ಮೇಲೆ ರೂ.40 ಶೇ.ದವರೇಗೆ ರಿಯಾಯಿತಿ ನೀಡಲಾಗಿದೆ. ನೂರಾರು ಐಟಮ್‌ಗಳು ಕೈಗೆಟಕುವ ಹೆಚ್ಚಿನ ಮಾಹಿತಿಗಾಗಿ ಮೊ: 9481934111, 9590550111 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here