ಶುಭ ವಿವಾಹ: ನಾಸಿರ್ ಪೆರ್ಲಂಪಾಡಿ-ಮೆಹ್ರೂಫಾ

0

ಪುತ್ತೂರು :ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ನಿವಾಸಿ ಉಮ್ಮರ್ ಎನ್ ಅವರ ಪುತ್ರ ನಾಸಿರ್ ಅವರ ವಿವಾಹವು ನರಿಮೊಗರು ಗ್ರಾಮದ ನೆಕ್ಕಿಲು ಮಹಮೂದ್ ಅವರ ಪುತ್ರಿ ಮೆಹ್ರೂಫಾ ಜೊತೆ ಪರ್ಪುಂಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂ ನಲ್ಲಿ ಡಿ.15ರಂದು ನಡೆಯಿತು.

LEAVE A REPLY

Please enter your comment!
Please enter your name here