ದ.21:ಧಾರ್ಮಿಕ ಕಲಾಕೃತಿಗಳ, ಅಲಂಕಾರಿಕ ಬಿಡಿಭಾಗಗಳ ಸಂಗ್ರಹ ದಿ ಪಾರ್ಟಿ ಹೌಸ್ ಶುಭಾರಂಭ

0

ಪುತ್ತೂರು: ಧಾರ್ಮಿಕ ಕಲಾಕೃತಿಗಳ, ಅಲಂಕಾರಿಕ ಬಿಡಿಭಾಗಗಳ ಬೃಹತ್ ಸಂಗ್ರಹ ಹೊಂದಿರುವ ದಿ ಪಾರ್ಟಿ ಹೌಸ್ ದ.21 ರಂದು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಬಳಿಯ ಶಾಲಿಮಾರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.

ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಬನ್ನೂರು ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್ ನೂತನ ಸಂಸ್ಥೆಗೆ ಆಶೀರ್ವಚನ ನೀಡಲಿದ್ದಾರೆ. ಸಂಸ್ಥೆಯಲ್ಲಿ ಧಾರ್ಮಿಕ ಕಲಾಕೃತಿಗಳು, ಅಲಂಕಾರಿಕ ಬಿಡಿಭಾಗಗಳು, ವಿವಿಧ ಬಣ್ಣದ ಬಲೂನ್ಸ್ ಮತ್ತು ರಿಬ್ಬನ್ಸ್, ಕ್ರಿಸ್ಮಸ್ ಗಿಪ್ಟ್ಸ್, ಬರ್ತ್ ಡೇ ಗಿಪ್ಟ್ ಕಲೆಕ್ಷನ್ಸ್, ಡೆಕೋರೇಶನ್ ಕ್ಲೋತ್ಸ್, ಕ್ಯಾಂಡಲ್ಸ್, ಕೃತಕ ಹೂಗಳು, ಸ್ನೋ ಲೈಟ್ಸ್ ಹೀಗೆ ಅನೇಕ ವಸ್ತುಗಳು ಕೈಗೆಟಕುವ ಬೆಲೆಯಲ್ಲಿ ಇಲ್ಲಿ ದೊರೆಲಿದೆ. ಸರ್ವರು ಸಂಸ್ಥೆಯನ್ನು ಪ್ರೋತ್ಸಾಹಿಸಬೇಕಾಗಿ ಮಾಲಕ ಪ್ರದೀಪ್ ಸಿಕ್ವೇರಾ ಚಿಕ್ಕಪುತ್ತೂರು  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here