ನನ್ಯ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರಿಂದ ಸ್ವಚ್ಛತೆ

0

ಕಾವು: ನನ್ಯ ಅಂಗನವಾಡಿ ಕೇಂದ್ರದಲ್ಲಿ ಪ್ರಗತಿ ಮತ್ತು ಶ್ರೀದೇವಿ ಸ್ರ್ರೀಶಕ್ತಿ ಸಂಘದ ಸದಸ್ಯರಿಂದ ಮತ್ತು ಮಕ್ಕಳ ಪೋಷಕರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಅಂಗನವಾಡಿ ಕೇಂದ್ರದ ಆವರಣದಲ್ಲಿ ಪೊದೆಗಳನ್ನು ಕಡಿದು ಸ್ವಚ್ಛತೆ ಮಾಡಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ ಶಾರದಾ, ಪೋಷಕರಾದ ವಿಜಯಲಕ್ಷ್ಮೀ ಕೌಡಿಚ್ಚಾರ್, ಜಯಲಕ್ಷ್ಮೀ ಮಿನೋಜಿಕಲ್ಲು, ಸದಸ್ಯರಾದ ಕಮಲ ಅಕ್ಕು, ನಳಿನಿ ಆಚಾರಿಮೂಲೆ, ಲಲಿತಾ, ಪ್ರೇಮಾ, ವಿದ್ಯಾಶ್ರೀ ಮದ್ಲ, ಗಿರಿಜಾ, ಉಷಾ ನನ್ಯ, ಬೇಬಿ ಬಜಕುಡೇಲು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here