ಆರ್ಯಾಪು ಗ್ರಾ.ಪಂ ಸದಸ್ಯ ಗಿರೀಶ್‌ ಗೌಡ ಮರಿಕೆ ನಿಧನ

0

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ಭೋಜಪ್ಪ ಗೌಡರ ಪುತ್ರ, ಆರ್ಯಾಪು ಗ್ರಾ.ಪಂ ಸದಸ್ಯ ಗಿರೀಶ್‌ ಗೌಡ (34ವ) ರವರು ಅಸೌಖ್ಯದಿಂದ ಡಿ.28 ರಂದು ತಡರಾತ್ರಿ ನಿಧನರಾದರು. ಮೃತರು ಅವಿವಾಹಿತರಾಗಿದ್ದು ತಂದೆ ಭೋಜಪ್ಪ ಗೌಡ, ತಾಯಿ ಚಂದ್ರಾವತಿ ಹಾಗೂ ಸಹೋದರ ಜಗದೀಶ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here