ರಾಷ್ಟ್ರಮಟ್ಟದ ಚೆಸ್ ಆಟದಲ್ಲಿ ಆದ್ಯಾ ಗೌಡ ದ್ವಿತೀಯ

0

ಪುತ್ತೂರು: ಪುತ್ತೂರು ಸಾಲ್ಮರ ನಿವಾಸಿ ಮಳವೇಲು ಜಿನ್ನಪ್ಪ ಗೌಡ, ಕಾವೇರಿ ದಂಪತಿಯ ಮೊಮ್ಮಗಳು ಆದ್ಯಾ ಗೌಡ ಅವರು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದು 9 ವರ್ಷದ ಕೆಳಗಿನ ಹುಡುಗಿಯರ ವಿಭಾಗದಲ್ಲಿ ಚಾಂಪಿಯನ್ ಪಡೆದು ಕೊಂಡಿದ್ದಾರೆ.


ಆದ್ಯಾ ಗೌಡ ಭಾರತದಿಂದ ಪ್ರತಿನಿಧಿಯಾಗಿ ಜಾಗತಿಕ ಚಾಂಪಿಯನ್ ಶಿಪ್ 2023 ಬುಟುಮಿ, ಜೋರ್ಜಿಯಕ್ಕೆ ನೇಮಕಗೊಂಡಿದ್ದು, ಈಕೆ ಡಾ.ರಮ್ಯ ಮತ್ತು ಅರವಿಂದ್ ಅವರ ಪುತ್ರಿ.

LEAVE A REPLY

Please enter your comment!
Please enter your name here