ಕುರಿಯ ಪಡ್ಪುನಲ್ಲಿ ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಾಳೆ ಸಮರ್ಪಣೆ

0

ಪುತ್ತೂರು: ಕುರಿಯ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ರೈ ಬೂಡಿಯರ್ ಮತ್ತು ಸುದಾಮಣಿ ಜಿ ರೈ ರವರು ತಮ್ಮ ಮಕ್ಕಳಾದ ಗಗನ್ ರೈ ಮತ್ತು ಗೌತಮ್ ರೈ ರವರ ಹೆಸರಿನಲ್ಲಿ ಜ. 28ರಂದು ಕುರಿಯ ಪಡ್ಪು ಎಂಬಲ್ಲಿ ನಡೆದ ಕೊರಗಜ್ಜ ಕೋಲದಲ್ಲಿ ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಾಳೆ ಸಮರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here