ಉಪ್ಪಿನಂಗಡಿ ಸಮೀಪದ‌ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆಗೆ ಗೊನೆ ಮುರ್ಹೂತ

0

ಪುತ್ತೂರು: ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗೊನೆ ಮುಹೂರ್ತವು ಜ.31ರಂದು ನಡೆಯಿತು.


ಭಾಸ್ಕರ್ ಬಾರ್ಯ ಗೊನೆ ಮೂರ್ಹೂತದ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಳ ಆಡಳಿತ ಸಮಿತಿಯ ಅಧ್ಯಕ್ಷ ಬಿ.ವಿ. ಸುಂದರ ನೂರಿತ್ತಾಯ, ಕಾರ್ಯದರ್ಶಿ ಪ್ರಶಾಂತ್ ಪೈ, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಪವಿತ್ರಪಾಣಿ ಸೂರ್ಯ ನಾರಾಯಣ ಕುದ್ದಣ್ಣಾಯ, ಪ್ರಧಾನ ಅರ್ಚಕ ಗುರುಪ್ರಸಾದ್ ನೂರಿತ್ತಾಯ,ಚೇತನ್ ಅದಮ್ಮ, ನಾರಾಯಣ ಗೌಡ, ಪ್ರೇಮ ನೂರಿತ್ತಾಯ, ಮನೋಹರ ಶೆಟ್ಟಿ, ಪ್ರಮೀಳಾ, ಪ್ರತ್ಯೂಷ್ ಬಾರ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here