ವಿಟ್ಲ: ಮಹಿಳಾ ದಿನಾಚರಣೆ ಪ್ರಯುಕ್ತ ರಕ್ತ ತಪಾಸಣಾ ಶಿಬಿರ

0

ವಿಟ್ಲ:  ಜೇಸಿಐ ವಿಟ್ಲ ಘಟಕದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ರಕ್ತ ತಪಾಸಣಾ ಶಿಬಿರ ನಡೆಯಿತು. ಜೇಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೇಸಿ ಚಂದ್ರಹಾಸ ಕೊಪ್ಪಳ, ಲೇಡಿಜೇಸಿ ಕೊರ್ಡಿನೆಟರ್ ಸೌಮ್ಯ ಚಂದ್ರ ಹಾಸ,  ಮುಖ್ಯ ಅತಿಥಿಯಾಗಿ ಆಗಮಿಸಿದ ಮಮತಾ ಸಂಜೀವ ಪೂಜಾರಿ, ರಕ್ತತಪಾಸಣಾ ಕೇಂದ್ರದ ಮುಖ್ಯಸ್ಥರಾದ ಚೇತನ್ ಕಜೆ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 75 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here