ಫೆ.11: ಕ್ಯಾಂಪ್ಕೋ ಸುವರ್ಣ ಮಹೋತ್ಸವ ಆಚರಣೆ ಹಿನ್ನಲೆ ಕ್ಯಾಂಪ್ಕೋ ಶಾಖೆಗೆ ರಜೆ

0

ಪುತ್ತೂರು: ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮವು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಫೆ.11ರಂದು 2.30ಕ್ಕೆ ಜರುಗಲಿರುವ ಕಾರಣ ಫೆ.11 ಶನಿವಾರದಂದು ಕ್ಯಾಂಪ್ಕೋ ಶಾಖೆಗೆ ರಜೆ ಇರುತ್ತದೆ, ಸದಸ್ಯರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here