ಫೆ.18: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ

0

ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರು ಇಲ್ಲಿ ಫೆ.18ರಂದು ಮಹಾ ಶಿವರಾತ್ರಿಯ ಪ್ರಯುಕ್ತ ಬೆಳಿಗ್ಗೆ ಗಂಟೆ 9-೦೦ರಿಂದ ಸೀಯಾಳಾಭಿಷೇಕ, ಮಹಾಪೂಜೆ ಮತ್ತು ಸಂಜೆ ಗಂಟೆ 6-೦೦ರಿಂದ ರುದ್ರಪಾರಾಯಣ, ಬಿಲ್ವಾರ್ಚನೆ ಹಾಗೂ ಏಕಾದಶರುದ್ರ ನಡೆಯಲಿದೆ. ರಾತ್ರಿ ಗಂಟೆ ಗಂಟೆ 7-೦೦ರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here