ವಾರ್ಷಿಕೋತ್ಸವದ ಪ್ರಯುಕ್ತ ರಿಯಾಯಿತಿ ಘೋಷಣೆ: ಎಸ್.ಎಸ್. ಸ್ಕೇಲ್ ಬಜ್ಹಾರ್ ವತಿಯಿಂದ 25% ಕೊಡುಗೆ

0

ಪುತ್ತೂರು: ಹೆಸರಾಂತ ಕಂಪೆನಿಯ ತೂಕದ ಯಂತ್ರಗಳ ಮಾರಾಟ ಹಾಗೂ ಸೇವೆ ಮೂಲಕ ಗ್ರಾಹಕ ವರ್ಗದ ಪ್ರೀತಿ, ವಿಶ್ವಾಸಗಳಿಸಿರುವ, ಸುಮಾರು 20 ವರುಷಗಳಿಗೂ ಮಿಕ್ಕಿದ ಅನುಭವ ಹೊಂದಿರುವಂತಹ ಸಂಸ್ಥೆ, ದರ್ಬೆ ಮೊಯಿದ್ದೀನ್ ಕಾಂಪ್ಲೆಕ್ಸ್ ಇಲ್ಲಿ ಸುಮಾರು 15 ವರುಷ ಗಳಿಂದ ಕಾರ್ಯಾಚರಿಸುತ್ತಿರುವ ,ಬಿ.ಎಂ.ಶಮೀರ್ ಮಾಲೀಕತ್ವದ ಎಸ್.ಎಸ್.ಸ್ಕೇಲ್ ಬಜ್ಹಾರ್ ತನ್ನ ಹದಿನಾರನೇ ವಾರ್ಷಿಕೋತ್ಸವವನ್ನು ಗ್ರಾಹಕ ವರ್ಗಕ್ಕೆ ಕೊಡುಗೆ ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿಕೊಳ್ಳುತ್ತಿದೆ.


ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಕಡಬದಲ್ಲೂ ಶಾಖೆ ಹೊಂದಿರುವ ಈ ಸಂಸ್ಥೆಯು ವ್ಯವಹಾರದಲ್ಲಿ ಸರಕಾರದ ಮಾನ್ಯತೆ ಪಡೆದಿರುವ ಸಂಸ್ಥೆ ಯಾಗಿದೆ. ಅತ್ಯುತ್ತಮ ಗುಣಮಟ್ಟ ಹಾಗೂ ದೀರ್ಘ ಬಾಳ್ವಿಕೆ ಬರುವಂಥ ಹಲವು ಮಾದರಿಯ ತೂಕದ ಯಂತ್ರ , ವಾರಂಟಿಯೊದಿಗೆ ಹಾಗೂ ನಿಗದಿತ ಸಮಯ ಮಿತಿಯೊಳಗೆ ಅವುಗಳ ದುರಸ್ತಿ ಕಾರ್ಯವನ್ನು ಕೂಡ ಸಂಸ್ಥೆ ಪ್ರಿಯ ಗ್ರಾಹಕರಿಗೆ ಒದಗಿಸಿಕೊಡುವಲ್ಲೂ ಸೈ ಎನಿಸಿಕೊಂಡಿದೆ.


ಯೋಗ್ಯ ರೀತಿಯ ಬೆಲೆಯೊಂದಿಗೆ ,ಸರಳ,ಸುಲಭ ರೀತಿಯ ಕಂತು ಮೂಲಕ ಪಾವತಿ ವಿಧಾನ ಮತ್ತು ಉಚಿತ ಸಾಗಾಟ ವ್ಯವಸ್ಥೆ ಜೊತೆಗೆ ತಾವಿದ್ದಲ್ಲಿಗೆ ಮೊಬೈಲ್ ಸರ್ವಿಸ್ ಸೇವೆಯನ್ನೂ ಸಂಸ್ಥೆ ನೀಡುತ್ತಿದೆ. ಪ್ರಮುಖ ಕಂಪೆನಿಗಳಾದ ಎಸ್ಸೇ, ಇಂಡಿಕಾ, ವೇಮ್ಯಾಕ್ಸ್, ಸತ್ಯಾಂ, ಓರಿಯನ್, ಕ್ಯಾನನ್, ಯಶಸ್ವಿನಿ, ಟಿವಿಸ್ ಮತ್ತು ಡಿ-ಸೋನಿಕ್ ಇಲೆಕ್ಟ್ರಾನಿಕ್ ಯಂತ್ರಗಳ ಜತೆಗೆ ಎಂ.ಜಿ.ತೂಕದ ಯಂತ್ರಗಳೂ ಮಳಿಗೆಯಲ್ಲಿ ಸಿಗಲಿದ್ದು , ವಾರ್ಷಿಕೋತ್ಸವದ ಸಲುವಾಗಿ ಕೃಷಿ ವರ್ಗದ ಗ್ರಾಹಕರಿಗೆ ಶೇಕಡಾ ಇಪ್ಪತ್ತೈದು ರಿಯಾಯಿತಿ ಘೋಷಣೆ ಮಾಡಿದೆ.


ಕೃಷಿ ವರ್ಗಕ್ಕೆ 25% ರಿಯಾಯಿತಿ ಜೊತೆ ವಾರಂಟಿ!:
ತನ್ನ ಮಾತೃಸಂಸ್ಥೆ ಹಾಗೂ ಎರಡೂ ಸಹಸಂಸ್ಥೆಗಳಲ್ಲೂ ಕೃಷಿ ವರ್ಗದ ಗ್ರಾಹಕರಿಗೆ, ಎಲ್ಲಾ ರೀತಿಯ ಯಂತ್ರಗಳ ಮೇಲೂ ಸುಮಾರು 25% ರಿಯಾಯಿತಿಯಿದ್ದು , 2 ವರುಷಗಳ ವಾರಂಟಿಯೂ ಇದೆ. ಮಾಹಿತಿಗಾಗಿ 9900414057 ಕರೆ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here