ಬನ್ನೂರು ಆರುವಾರದಲ್ಲಿ ರಾತ್ರಿ ಮನೆ ಕುಸಿತ – ಸ್ಥಳಕ್ಕೆ ಬಿಜೆಪಿ ಮಹಾಶಕ್ತಿ ಕೇಂದ್ರ ಭೇಟಿ:ಸೂಕ್ತ ಪರಿಹಾರಕ್ಕೆ ಅಧಿಕಾರಿಗಳಿಂದ ಪರಿಶೀಲನೆ

0

ಪುತ್ತೂರು: ಮನೆ ಮಂದಿ ನಿದ್ರೆಗೆ ಜಾರಿದ ಮಧ್ಯರಾತ್ರಿ ಮನೆಯೊಂದು ಕುಸಿದು ಬಿದ್ದ ಘಟನೆ ಮಾ.೪ರಂದು ಬನ್ನೂರು ಗ್ರಾಮದ ಆರುವಾರ ಎಂಬಲ್ಲಿ ನಡೆದಿದ್ದು ಸ್ಥಳಕ್ಕೆ ಬಿಜೆಪಿ ಶಕ್ತಿ ಕೇಂದ್ರ ಮತ್ತು ಬನ್ನೂರು ಗ್ರಾಮದ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿದ್ದಾರೆ. ಅಧಿಕಾರಿಗಳು ಬಂದು ಸೂಕ್ತ ಪರಿಹಾರ ಒದಗಿಸುವಲ್ಲಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here