ರಾಮಕುಂಜ ಕಿಂಡರ್‌ಗಾರ್ಟನ್ ಮಕ್ಕಳ ಫೀಲ್ಡ್ ಟ್ರಿಪ್

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನಿಂದ ಫೀಲ್ಡ್ ಟ್ರಿಪ್ ಆಯೋಜಿಸಲಾಯಿತು.


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟಾ ಶಿವರಾಮ ಕಾರಂತರ ನಿವಾಸ ಪುತ್ತೂರಿನ ಬಾಲವನಕ್ಕೆ ಭೇಟಿ ನೀಡಲಾಯಿತು. ಅಲ್ಲಿನ ಈಜುಕೊಳ, ಕಿಡ್ಸ್ ಪ್ಲೇ ಏರಿಯಾ, ಥಿಯೆಟರ್, ರಂಗಮಂಟಪ, ಗ್ರಂಥಾಲಯ ಆರ್ಟ್ ಗ್ಯಾಲರಿ, ಶಿಕ್ಷಣಕೇಂದ್ರ, ನೃತ್ಯ ಶಾಲೆಗಳು ಮಕ್ಕಳಿಗೆ ಮುದ ನೀಡಿದವರು. ಮಕ್ಕಳಿಗೆ ಆಡುವುದರೊಂದಿಗೆ ಕಲಿಕೆ ಮತ್ತು ಚಟುವಟಿಕೆಯ ಮಹತ್ವದ ಅರಿವು ಮೂಡಿಸಲಾಯಿತು. ಶಾಲಾ ಮುಖ್ಯಗುರು, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here