ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಅತಿರುದ್ರ ಮಹಾಯಾಗ

0

ಪುತ್ತೂರು: ಪುತ್ತೂರಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪರಮೇಶ್ವರನ ಯಜ್ಞಗಳಲ್ಲಿ ಅತ್ಯಂತ ಶ್ರೇಷ್ಠವಾಗಿ ಪುಣ್ಯ ಫಲಪ್ರದವಾದ ಅತಿರುದ್ರ ಮಹಾಯಾಗವು ಮಾ.19ರಂದು ವಿವಿಧ ವಿದ್ವಾಂಸರ ಸಮಾಗಮದೊಂದಿಗೆ ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿದೆ.


12 ಮಂದಿ ಋತ್ವಿಜರಂತೆ 11 ಯಜ್ಞ ಕುಂಡದಲ್ಲಿ ಸುಮಾರು 135 ಮಂದಿ ವೈದಿಕರು ಯಾಗದಲ್ಲಿ ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here