ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಭಾಗ್ಯಶ್ರೀ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

0

ಪುತ್ತೂರು: 2022-23 ಸಾಲಿನ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇ. 85.6% (426/500) ಅಂಕಗಳನ್ನು ಪಡೆದು ಭಾಗ್ಯಶ್ರೀ ರೈ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ಇವರು ವಿಶ್ವಕಲಾ ನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ ನೃತ್ಯ ಶಾಲೆಯ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ನಯನ .ವಿ .ರೈ ಮತ್ತು ವಿದುಷಿ ಸ್ವಸ್ತಿಕ . ಆರ್ .ಶೆಟ್ಟಿ ಇವರ ಶಿಷ್ಯೆಯಾಗಿರುತ್ತಾರೆ. ಕುರಿಯ ಅಜಲಾಡಿ ನಿವಾಸಿ ಉಮೇಶ್ ರೈ ಮತ್ತು ಶ್ರೀಮತಿ ಶೋಭಾವತಿ ಯು.ರೈ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here