ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ,ಗ್ರಾಮಪಂಚಾಯತ್ ಕಬಕ ಇವರ ಸಹಕಾರದೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕ ಇವರ ಸಂಯೋಜನೆಯಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಮಹಾ ಪೋಷಕತ್ವದಲ್ಲಿ ಮಾರ್ಚ್ 30 ರಂದು ಮುರದ ಗೌಡ ಸಮುದಾಯ ಭವನದಲ್ಲಿ ನಡೆಯುವ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಗ್ರಾಮಸಾಹಿತ್ಯ ಸಂಭ್ರಮದಂಗವಾಗಿ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ವಿಜೇತರ ವಿವರ ಈ ರೀತಿ ಇದೆ
ಕವನ ಸ್ಪರ್ಧೆ ಫಲಿತಾಂಶ 1ರಿಂದ-4ನೇ ತರಗತಿ ವಿಭಾಗ( ವಿಷಯ ನನ್ನ ಅಮ್ಮ)
ಫ್ರಥಮ- ಸಮರ್ಥ ಕೈಂತಜೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(CBSE) ಪುತ್ತೂರು,
ದ್ವಿತೀಯ- ಅಭಿನವ್ ಪಿ. ಎನ್.ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು.
5ರಿಂದ-8ನೇ ತರಗತಿ(ವಿಷಯ ಬೇಸಿಗೆ ರಜೆ)
ಪ್ರಥಮ -ಸಂಜನಾ ಡಾ.ಕೆ.ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ.
ದ್ವಿತೀಯ- ಜಸ್ಮಿತ್ ಕೆ.ಸುದಾನ ವಸತಿಯುತ ಶಾಲೆ ನೆಹರುನಗರ ಪುತ್ತೂರು.
ತೃತೀಯ -ನಿಕ್ಷಿತಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಕ
ಪ್ರೋತ್ಸಾಹಕ
೧.ವಿಸ್ಮಿತಾ ಬಡಗನ್ನೂರು ಶಾಲೆ.
೨.ರಕ್ಷಿತಾ ಡಾ.ಕೆ.ಶಿವರಾಮ ಕಾರಂತ ಪ್ರೌಢಶಾಲೆ ಪುತ್ತೂರು ನಗರ
೩.ಪ್ರಜ್ಞಾ ಡಾ.ಕೆ ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ
೪.ರೇಷ್ಮಾ ಡಾ.ಕೆ.ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ,
9ರಿಂದ-12 ನೇ ತರಗತಿ ವಿಭಾಗ( ವಿಷಯ ಯುಗಾದಿ)
ಪ್ರಥಮ -ಅವನಿ ಕೆ ವಿವೇಕಾನಂದ ಪದವಿಪೂರ್ವ ಕಾಲೇಜು ಪುತ್ತೂರು,
ದ್ವಿತೀಯ- ಶ್ರೀಶ ಕುಮಾರ್ ಎಸ್ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ,
ತೃತೀಯ-೧) ಶಿಲ್ಪಾ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ
೨. ದೀಪ್ತಿ ಕೆ.ಸಿ.ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
೩. ಭವ್ಯಾ ಎಂ. ಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು
ಪ್ರೋತ್ಸಾಹಕ
ಲಾವಣ್ಯಾ ಸಂತ ಪಿಲೋಮಿನ ಆಂಗ್ಲ ಮಾಧ್ಯಮ ಪ್ರೌಢಶಾಲೆ ದರ್ಬೆ,
ಮಮಿತಾ ರೈ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು,
ಕಥಾ ಸ್ಪರ್ಧೆಯ ಫಲಿತಾಂಶ.. 1ರಿಂದ4ನೇ ತರಗತಿ
ಪ್ರಥಮ- ಸಮರ್ಥ ಕೈಂತಜೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು,
ದ್ವಿತೀಯ- ಅಭಿನವ್ ಪಿ.ಎನ್.ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು,
5ರಿಂದ 8ನೇ ತರಗತಿ
ಪ್ರಥಮ- ಶ್ರಾವ್ಯ ಬಿ.ಡಾ.ಕೆ.ಶಿವರಾಮ ಕಾರಂತ ಪ್ರೌಢಶಾಲೆ ಪುತ್ತೂರು ನಗರ,
ದ್ವಿತೀಯ- ನಿಕ್ಷಿತಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಕ,
ತೃತೀಯ- ಪ್ರಜ್ಞಾ ಡಾ.ಕೆ ಶಿವರಾಮ ಕಾರಂತ ಪ್ರೌಢಶಾಲೆ ಪುತ್ತೂರು ನಗರ,
ಪ್ರೋತ್ಸಾಹಕ ಬಹುಮಾನ
ರಕ್ಷಿತಾ ಡಾ.ಕೆ.ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ
ಸಂಜನಾ ಡಾ.ಕೆ.ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ,
ಸೌಮ್ಯ ಡಾ.ಕೆ.ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ,
ರೇಷ್ಮ ಡಾ.ಕೆ ಶಿವರಾಮಕಾರಂತ ಪ್ರೌಢಶಾಲೆ ಪುತ್ತೂರು ನಗರ,
9ರಿಂದ 10ನೇ ತರಗತಿ
ಪ್ರಥಮ- ಮಿಕ್ ದಾದ್ ಕೆ ಇ.ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು,
ದ್ವಿತೀಯ -ಶೈದಾ ಸರಕಾರಿ ಪ್ರೌಢಶಾಲೆ ಕಬಕ
ವಿಜೇತರಿಗೆ ಮಾರ್ಚ್ 30, ಗುರುವಾರ ದಂದು ಮುರದ ಗೌಡ ಸಮುದಾಯ ಭವನದಲ್ಲಿ ನಡೆಯುವ ಸಾಹಿತ್ಯ ಸಂಭ್ರಮ ಗ್ರಾಮ ಸಾಹಿತ್ಯ ಸರಣಿ ಕಾರ್ಯಕ್ರಮ 5 ರಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಕಬಕ ಗ್ರಾಮ ಸಾಹಿತ್ಯ ಸಂಭ್ರಮದ ಸಂಯೋಜಕಿ ಶ್ರೀಮತಿ ಶಾಂತ ಪುತ್ತೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.