ಭರತನಾಟ್ಯ ಪರೀಕ್ಷೆಯಲ್ಲಿ ಧನ್ವಿ ಹೆಗ್ಡೆ ಡಿಸ್ಟಿಂಕ್ಷನ್

0

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಧನ್ವಿ ಹೆಗ್ಡೆ ಅವರು 95 ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ವಿಶ್ವ ಕಲಾನಿಕೇತನ ಪುತ್ತೂರು ಇದರ ವಿದುಷಿ ಸ್ವಸ್ತಿಕಾ ರೈ ಮತ್ತು ನಯನಾ ವಿ ರೈ ಅವರ ಶಿಷ್ಯೆ.

ಪುತ್ತೂರು ಹೆಗ್ಡೆ ಪ್ಲಾಸ್ಟಿಕ್‌ನ ದಾಮೋದರ್ ಹೆಗ್ಡೆ ಮತ್ತು ಶಾಂತಾ ಹೆಗ್ಡೆ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here