ಸವಣೂರು ಸುಂದರ ರೈ 80 ನೇ ಹುಟ್ಟು ಹಬ್ಬ ಆಚರಣೆ

0

ಪುತ್ತೂರು: ಸವಣೂರಿನ ಹಿರಿಯ ಉದ್ಯಮಿ , ಸಾಮಾಜಿಕ ಮುಂದಾಳು ಎನ್ ಸುಂದರ ರೈಯವರ 80 ನೇ ಹುಟ್ಟು ಹಬ್ಬವನ್ನು ಅವರ ಸವಣೂರಿನ ನಿವಾಸದಲ್ಲಿ ಎ.2 ರಂದು ಆಚರಿಸಲಾಯಿತು.

ಸುಂದರ ರೈಯವರು ದೀಪ ಬೆಳಗಿಸಿ, ಕೇಕ್ ಕಟ್ ಮಾಡಿದರು. ಈ ಸಂದರ್ಭದಲ್ಲಿ ಸುಂದರ ರೈಯವರ ಸಹೋದರ ವಿಠಲ ರೈ ನಡುಮನೆ, ಅಳಿಯ ಡಾ.ಹರಿಕೃಷ್ಣ ರೈ ಬೆಂಗಳೂರು, ವೇದಾವತಿ ವಿ.ರೈ, ಅರ್ಜುನ್ ರೈ ಕಾಸ್ಪಾಡಿಗುತ್ತು, ಅನುಜ್ಞಾ ಎ. ರೈ ಕಾಸ್ಪಾಡಿಗುತ್ತು, ಬೆಂಗಳೂರಿನ ಎಂಫಾಸಿಸ್ ನ ರಾಕೇಶ್, ಹೆಚ್ ಸಿ.ಎಲ್ ನ ಶಂಕರ್ , ಸುದ್ದಿ ಬಿಡುಗಡೆ ವರದಿಗಾರ ಉಮಾಪ್ರಸಾದ್ ರೈ ನಡುಬೈಲುರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here