ಕಡಬ ಗೃಹರಕ್ಷಕ ದಳದ ನಿವೃತ್ತ ಘಟಕಾಧಿಕಾರಿ ಎಚ್.ಕೆ.ಗೋಪಾಲ್ ನಿಧನ

0

ಕಡಬ: ಇಲ್ಲಿನ ಗೃಹರಕ್ಷಕ ದಳದ ನಿವೃತ್ತ ಘಟಕಾಧಿಕಾರಿ, ಬೆಳ್ತಂಗಡಿ ತಾಲೂಕು, ರೆಖ್ಯ ಗ್ರಾಮದ ಕೊಳಾರ್ ನಿವಾಸಿ ಯಚ್.ಕೆ.ಗೋಪಾಲ್(67ವ.) ಅವರು ಏ.2ರಂದು ಅವರ ಮನೆಯಲ್ಲಿ ನಿಧನ ಹೊಂದಿದ್ದಾರೆ.

ಇವರು ಕಡಬ ಘಟಕದಲ್ಲಿ ಸುಮಾರು 28 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ 2021ರಲ್ಲಿ ನಿವೃತ್ತಿ ಹೊಂದಿದ್ದರು, ಇವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here