ನಿಶ್ಚಿತಾರ್ಥ: ಲೋಕೇಶ್ – ದೀಪಿಕಾ

0

ಪುತ್ತೂರು : ಕಡಬ ತಾಲೂಕು ಕೊಯಿಲ ಗ್ರಾಮದ ವಳಕಡಮ ಕೊಪ್ಪ ಮನೆ ದಿ.ಬೂಚ ಕುಂಬಾರರ ಪುತ್ರ ಲೋಕೇಶ್ ಮತ್ತು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ವಿವೇಕಾನಂದ ನಗರ ಪೂಂಜನರ ಮನೆ ಡೀಕಯ್ಯ ಕುಂಬಾರರ ಪುತ್ರಿ ದೀಪಿಕಾರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here