ನಿಶ್ಚಿತಾರ್ಥ: ಸಚಿನ್ ಪಿ-ದಿವ್ಯ ಕೆ.ಎಸ್

0

ಪುತ್ತೂರು : ಶಾಂತಿಗೋಡು ಗ್ರಾಮದ ಪುಚ್ಚೆತ್ತಡ್ಕ ಸುಂದರ ಗೌಡರ ಪುತ್ರ ಸಚಿನ್ ಪಿ. ಮತ್ತು ಮಡಿಕೇರಿ ತಾಲೂಕು ಕಾಟಕೇರಿ ಗ್ರಾಮದ ವಿನಾಯಕ ಬಡಾವಣೆ ಸೀತಾರಾಮರವರ ಪುತ್ರಿ ದಿವ್ಯ ಕೆ.ಎಸ್.ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here