ಪುತ್ತೂರು: 2022-23ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ಪ.ಪೂ ಕಾಲೇಜು ಸತತ 6ನೇ ಬಾರಿ ಶೇ.100 ಫಲಿತಾಂಶವನ್ನು ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 46 ವಿದ್ಯಾರ್ಥಿಗಳ ಪೈಕಿ 25 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಶಿಕಾ (584) ಅಂಕಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದು, ಇವರು ಇ ಮನೋಹರ್ ಮತ್ತು ಸವಿತಾ ಎಂ ದಂಪತಿಗಳ ಪುತ್ರಿ. ಮನಸ್ವಿನಿ 573) ಅಂಕ ಪಡೆದು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ. ಇವರು ಎನ್ ರಾಮಚಂದ್ರ ಭಟ್ ಮತ್ತು ಅನಿತಾ ಆರ್ ಭಟ್ ದಂಪತಿಗಳ ಪುತ್ರಿ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು
ಆಶಿಕಾ ಎಂ (584) ಆದೇಶ್ ಬಿ ರೈ (523) ಆಮಿನಾ ಶಹನಾ(556) ಅನನ್ಯ ಪಿ ಆರ್ (567) ಅನುಪ್ರಿಯಾ (562) ಅಪೇಕ್ಷಾ ಡಿ ಪಿ (534) ಆಶ್ರಯದಾತ ಎಂ (565) ಆತ್ಮಿ ಕೆ (559) ಭವಿಷ್ಯ (520) ಧನರಾಜ್ (528) ಗೌಡ ಜೀವನ್ ಕರಿಯಪ್ಪ (522) ಗೌಡ ಜೀವಿತ್ (541) ಜೋಯಿಸ್ ಅನ್ನಾ ಜೋಕಬ್ (552) ಲಾವಣ್ಯ ಪಿ ಎಂ (534) ಮಾಹಿನ್ ರಹೀಸ್ (530) ಮಾನಸ ಮಧು (573) ಮನಸ್ವಿನಿ (573) ಮೈತ್ರಿ (544) ಪ್ರಜ್ವಲ್ ಎನ್ ( 511) ಪ್ರಣಮ್ಯ ಪಕ್ಕಳ (528) ಶ್ರೀಹರಿ ಈ ಬಿ( 544)ಶ್ರೀವಾಸ್ತ ಎಸ್ (556) ತನ್ವಿತ್ ಮಂಜುನಾಥ್ (560) ಯು ರಿತ್ವಿಕ್ ಪೈ (551) ವೈಭವಿ ಕೆ (562)