ದರ್ಬೆ: ರಮೇಶ್ ಆತ್ಮಹತ್ಯೆ

0

ಪುತ್ತೂರು: ದರ್ಬೆ ಲಿಟ್ಲ್‌ ಪ್ಲವರ್‌ ಶಾಲೆ ಬಳಿಯಲ್ಲಿರುವ ಚೈತ್ರಾ ಇಲೆಕ್ಟ್ರಾನಿಕ್ಸ್‌ ಆಂಡ್‌ ಕಾರ್‌ ಆಕ್ಸಸರೀಸ್‌ ಅಂಗಡಿ ಮಾಲಕ ರಮೇಶ್‌ ತನ್ನ ಅಂಗಡಿಯಲ್ಲೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದರ್ಬೆ ನಿವಾಸಿಯಾಗಿರುವ ರಮೇಶ್‌ ಪುತ್ತೂರು ಜಿಸಿಐ ನ ಸದಸ್ಯರಾಗಿದ್ದಾರೆ. ಎಂದೂ ಲವಲವಿಕೆಯಿಂದ ಇರುತ್ತಿದ್ದ ರಮೇಶ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here