ವಿಟ್ಲದಲ್ಲಿ ಬಿಜೆಪಿ ಅಭ್ಯರ್ಥಿ ಅಶಾ ತಿಮ್ಮಪ್ಪ ಅವರಿಂದ ಬಿರುಸಿನ ಪ್ರಚಾರ

0

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಂದ ವಿಟ್ಲದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ.


ವಿಟ್ಲ ಗೇರು ಬೀಜ ಫ್ಯಾಕ್ಟರಿ ಶ್ರೀ ವೆಂಕಟೇಶ್ವರ ಪ್ರೊಸೆಸರ್‌ಗೆ ತೆರಳಿದಾಗ ಅಲ್ಲಿನ ಸಿಬ್ಬಂದಿ ನೌಕರರು ಬಿಜೆಪಿ ಅಭ್ಯರ್ಥಿಯ ಆಶಾ ತಿಮ್ಮಪ್ಪ ಅವರನ್ನು ಬರಮಾಡಿಕೊಂಡರು. ಆಶಾ ತಿಮ್ಮಪ್ಪ ಅವರು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಯುವ ನಾಯಕರಾದ ಕಿಶೋರ್ ಬೊಟ್ಯಾಡಿ, ರವಿಚಂದ್ರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here