ಪುತ್ತೂರು: ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಸಂಪ್ಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಝಹ್ರಬತೂಲ್ ವುಮೆನ್ಸ್ ಕಾಲೇಜಿನಲ್ಲಿ ಶರೀಅತ್, ಶರೀಅತ್ & ಪಿಯುಸಿ, ಶರೀಅತ್ & ಹಿಫ್ಳ್ ತರಗತಿಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ.
ಸ್ಕಾಲರ್ ಶಿಪ್ ಸೌಲಭ್ಯದೊಂದಿಗೆ ಪಿಯುಸಿ ಜೊತೆಗೆ ಶರೀಅತ್ ಕಲಿಕೆಗೆ ಅವಕಾಶವಿದ್ದು 2 ವರ್ಷಗಳ ಡಿಗ್ರಿ ಫಾರ್ ಶರೀಅತ್ ಕೋರ್ಸ್ ಲಭ್ಯವಿದೆ. 2 ವರ್ಷ ಪೂರೈಸಿದ ಶರೀಯತ್ ವಿದ್ಯಾರ್ಥಿನಿಯರಿಗೆ ಬಿರುದು ನೀಡಲಾಗುತ್ತದೆ.
ವೈಶಿಷ್ಟ್ಯತೆಗಳು:
-ನುರಿತ ಉಪನ್ಯಾಸಕಿಯರಿಂದ ತರಬೇತಿ
-ಸ್ಕಾಲರ್ಶಿಪ್ ಸೌಲಭ್ಯ
-ವಾಹನ ಸೌಲಭ್ಯ
-ಕಂಪ್ಯೂಟರ್ ತರಬೇತಿ
-ಹಿಜಾಮ ತರಬೇತಿ
-ಟೈಲರಿಂಗ್ ತರಬೇತಿ
-ಕ್ಯಾಂಟೀನ್ ಸೌಲಭ್ಯ
ದಾಖಲಾತಿ ಬಯಸುವವರು ಬೆಳಿಗ್ಗೆ ಗಂಟೆ 10ರಿಂದ ಮದ್ಯಾಹ್ನ ಗಂಟೆ 1 ರ ವರೆಗೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ: 7892489955, 8296070213, 9902739530 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಬೂಬಕ್ಕರ್ ಸಿದ್ದೀಕ್ ಜಲಾಲಿ ತಿಳಿಸಿದ್ದಾರೆ.