ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಆಂಗ್ಲಮಾಧ್ಯಮ ವಿಭಾಗದಲ್ಲಿ 20ನೇ ಬಾರಿಗೆ ಶೇ. 100 ಸಾಧನೆ

0

ಕನ್ನಡ ಮಾಧ್ಯಮ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆ

ಕಾಣಿಯೂರು : 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯು ಆಂಗ್ಲ ಮಾಧ್ಯಮ ವಿಭಾಗದಲ್ಲಿ 20ನೇ ಬಾರಿಗೆ ಶೇ.100ರ ಫಲಿತಾಂಶದೊಂದಿಗೆ ದಾಖಲೆ ನಿರ್ಮಿಸಿದೆ. ಸಂಸ್ಥೆಯು ಕನ್ನಡ ಮಾಧ್ಯಮ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ.

ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಗೌಡ ಮತ್ತು ಹೇಮವತಿ ದಂಪತಿಯ ಪುತ್ರ ಉತ್ತಮ್ ಜಿ 623 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ಸ್ಥಾನದ ಸಾಧನೆ ಮಾಡಿದ್ದಾರೆ. ಮುರುಳ್ಯ ಕುಶಾಲಪ್ಪ ಗೌಡ ಮತ್ತು ಸುಜಿತ ದಂಪತಿಯ ಪುತ್ರಿ ಶ್ರಾವ್ಯ (608), ಸವಣೂರು ಮಹಮ್ಮದ್ ಹನೀಫ್ ಮತ್ತು ಜಮಿಲಾ ದಂಪತಿಯ ಪುತ್ರಿ ಅಝ್ಮೀಯತ್ ಸಫಾ (605), ನಡಾವಳಿ ರೋಹಿತಾಕ್ಷ ಮತ್ತು ಉಮಾವತಿ ದಂಪತಿಯ ಪುತ್ರಿ ಸುಶ್ಮಿತಾ(599), ಚಾರ್ವಾಕ ರಾಮಚಂದ್ರ ಮತ್ತು ವಿಜಯ ದಂಪತಿಯ ಪುತ್ರ ಸಿಂಚನ್ (596), ಚಾರ್ವಾಕ ಗಂಗಾಧರ ಗೌಡ ಮತ್ತು ಶೋಭಾ ದಂಪತಿಯ ಪುತ್ರಿ ತೇಜಸ್ವಿ (596), ಚಾರ್ವಾಕ ಜಯರಾಮ ಮತ್ತು ಉಷಾ ದಂಪತಿಯ ಪುತ್ರ ಭವಿತ್ (595), ಪೆರಾಬೆ ಪರಾರಿಗುತ್ತು ಮೋಹನ್‌ದಾಸ್ ರೈ ಮತ್ತು ವಿದ್ಯಾ ರೈ ದಂಪತಿಯ ಪುತ್ರ ಲವನ್ ರೈ (594), ಎಡಮಂಗಲ ಚಂದ್ರಶೇಖರ ಮತ್ತು ವಸಂತಿ ದಂಪತಿಯ ಪುತ್ರ ಚಿಂತನ್ (592), ಎಡಮಂಗಲ ಜನಾರ್ದನ ಮತ್ತು ಉಷಾ ದಂಪತಿಯ ಪುತ್ರ ಶ್ರವಣ್ (585),ಕುದ್ಮಾರು ಅಬ್ದುಲ್ ಹಮೀದ್ ಮತ್ತು ಆಯಿಷಾ ದಂಪತಿಯ ಪುತ್ರಿ ಮರಿಯಾಮ್ ರಫನಾ (585), ಪೆರುವಾಜೆ ಹೊನ್ನಪ್ಪ ಗೌಡ ಮತ್ತು ಆಶಾಲತಾ ದಂಪತಿಯ ಪುತ್ರಿ ಸಾನ್ವಿ (584),ಕಲ್ಮಡ್ಕ ರಾಧಾಕೃಷ್ಣ ಮತ್ತು ರೇಖಾ ದಂಪತಿಯ ಪುತ್ರಿ ರಚನಾ (582), ಬಿಳಿನೆಲೆ ಶಿವಪ್ರಸಾದ್ ಮತ್ತು ಸುಗಂಽ ದಂಪತಿಯ ಪುತ್ರಿ ಪ್ರತೀಕ್ಷಾ (580), ಕಾಸ್ಪಾಡಿಗುತ್ತು ಕರುಣಾಕರ್ ರೈ ಮತ್ತು ಶಕುಂತಳಾ ದಂಪತಿಯ ಪುತ್ರಿ ಐಶಿತಾ (578), ದೋಳ್ಪಾಡಿ ಚಿನ್ನಪ್ಪ ಮತ್ತು ವಿಮಲಾಕ್ಷೀ ದಂಪತಿಯ ಪುತ್ರಿ ಇಂಚರ (576), ಪೆರಾಬೆ ಪರಾರಿ ಸುಧಾಕರ್ ರೈ ಮತ್ತು ಚಂಚಲಾಕ್ಷಿ ದಂಪತಿಯ ಪುತ್ರಿ ತ್ರಿಶಾ ರೈ (576), ಬೈತಡ್ಕ ಮೊಹಮ್ಮದ್ ಮತ್ತು ಹಾಜಿರಾ ದಂಪತಿಯ ಪುತ್ರಿ ಫಾತಿಮಾ ಅಫ್ರನ್ (575), ಬೆಳಂದೂರು ವಸಂತ ಮತ್ತು ಯಶೋಧ ದಂಪತಿಯ ಪುತ್ರಿ ವರ್ಷ(575), ಶಾಂತಿಗೋಡು ಸುಂದರ ಗೌಡ ಮತ್ತು ರೇವತಿ ದಂಪತಿಯ ಪುತ್ರ ಹರ್ಷಿತ್ ಕುಮಾರ್ (573), ಬೆಳಂದೂರು ಕೊಡಂಗೆ ಜಯಂತ ಪೂಜಾರಿ ಮತ್ತು ರೇವತಿ ದಂಪತಿಯ ಪುತ್ರಿ ರಜತ (571), ಕರಿಕ್ಕಳ ಪ್ರಶಾಂತ್ ಮತ್ತು ಸಂಧ್ಯಾ ದಂಪತಿಯ ಪುತ್ರ ಆದಿತ್ಯ (568) ಪೆರುವಾಜೆ ಪುರುಷೋತ್ತಮ್ ಮತ್ತು ಲೀಲಾವತಿ ದಂಪತಿಯ ಪುತ್ರಿ ಜಸ್ಮಿತಾ (567), ಎಡಮಂಗಲ ಅಬ್ಬಾಸ್ ಮತ್ತು ಸಾರಮ್ಮ ದಂಪತಿಯ ಪುತ್ರ ಶವಾದ್ (564) ಬೊಬ್ಬೆಕೇರಿ ಸುಬ್ರಹ್ಮಣ್ಯ ಉಪಾಧ್ಯಾಯ ಮತ್ತು ಸುಧಾ ದಂಪತಿಯ ಪುತ್ರ ಶ್ರೇಯಸ್ (563), ಬಾಳಿಲ ಕೃಷ್ಣ ರೈ ಮತ್ತು ಪುಷ್ಪಾರವರ ಪುತ್ರ ಶ್ರೀದೀಪು (562), ಪೆರಾಬೆ ಪರಾರಿ ರಾಧಾಕೃಷ್ಣ ರೈ ಮತ್ತು ಪ್ರಮೀಳಾ ದಂಪತಿಯ ಪುತ್ರ ಸೃಜನ್ (562), ಬೆಳ್ಳಾರೆ ಉಮ್ಮರ್ ಮತ್ತು ಹಮ್ಮತ್ ದಂಪತಿಯ ಪುತ್ರ ಮುಹಮ್ಮದ್ ಉನೈಸ್ ನಬಿಲ್ (561), ಪಂಜಿಗಾರ್ ಮಹಮ್ಮದ್ ಶರೀಫ್ ಮತ್ತು ಅಶುರಾ ದಂಪತಿಯ ಪುತ್ರ ಅನ್ಸೀಫ್‌ ಜೈನಬ್ (559), ಬೈತಡ್ಕ ಉಮೇಶ್ ಮತ್ತು ಪ್ರಮೀಳಾ ದಂಪತಿಯ ಪುತ್ರ ತುಷಾರ್ (559), ಪೆರುವಾಜೆ ಕುಶಾಲಪ್ಪ ಗೌಡ ಮತ್ತು ಭಾರತಿ ದಂಪತಿಯ ಪುತ್ರ ಕೀರ್ತನ್ (557), ಮುಪ್ಪೇರಿಯಾ ಹರೀಶ್ ರೈ ಮತ್ತು ಸಪ್ನ ದಂಪತಿಯ ಪುತ್ರ ಅಜಯ್ (553), ಅಗಳಿ ಮೋಹನ ಮತ್ತು ಜಯಲಕ್ಷ್ಮೀ ದಂಪತಿಯ ಪುತ್ರಿ ಶ್ರಾವ್ಯ (550), ಬೆಳಂದೂರು ಮನ್ಮಥ ಮತ್ತು ಪ್ರಮೀಳಾ ದಂಪತಿಯ ಪುತ್ರಿ ಮನಸ್ವಿ (548), ಪೈಕ ಹರೀಶ್ ಮತ್ತು ಸೌಮ್ಯ ದಂಪತಿಯ ಪುತ್ರಿ ಸಾನ್ವಿ ಪಿ. (542), ಮಡಿಕೇರಿ ಮೊನಯ್ಯ ಮತ್ತು ಹೇಮಾವತಿ ದಂಪತಿಯ ಪುತ್ರ ಹರೀಶ್ (536), ಕೊಡಿಯಾಲ ಮುತ್ತುಸ್ವಾಮಿ ಮತ್ತು ಗೀತಾ ದಂಪತಿಯ ಪುತ್ರಿ ಕಲ್ಪಿತಾ (536), ಪೆರುವಾಜೆ ಸತೀಶ ಮತ್ತು ಆಶಾ ದಂಪತಿಯ ಪುತ್ರಿ ಕ್ಷೇಮಾ ( 535), ಪೆರುವಾಜೆ ಸತೀಶ ಮತ್ತು ಆಶಾ ದಂಪತಿಯ ಪುತ್ರಿ ಕ್ಷಮಾ (533), ಸುರುಳಿ ಪೆರಾಬೆ ವಿಶ್ವನಾಥ ಶೆಟ್ಟಿ ಮತ್ತು ಪೂಜಾ ದಂಪತಿಯ ಪುತ್ರ ಪೂರ್ವಿತ್ ಶೆಟ್ಟಿ (527), ಎಡಮಂಗಲ ನಾಗನಕಜೆ ಉದಯ ಕುಮಾರ್ ರೈ ಮತ್ತು ಜಯಶ್ರೀ ದಂಪತಿಯ ಪುತ್ರ ಸನ್ಮಿತ್ (525), ದೋಳ್ಪಾಡಿ ನೇಮಿಶ್ ಮತ್ತು ಹೇಮಾವತಿ ದಂಪತಿಯ ಪುತ್ರ ಅಖಿಲೇಶ್ (516), ಎಡಮಂಗಲ ವಿಶ್ವನಾಥ ಮತ್ತು ಶ್ವೇತಾ ದಂಪತಿಯ ಪುತ್ರಿ ತುಷಾರ್ (513), ಪಂಜ ನವೀನ್‌ಚಂದ್ರ ಮತ್ತು ಕುಸುಮಾ ದಂಪತಿಯ ಪುತ್ರಿ ಭದ್ರ (508), ದೋಳ್ಪಾಡಿ ನೇಮಿರಾಜ್ ಮತ್ತು ಜಯಲಕ್ಷ್ಮೀ ದಂಪತಿಯ ಪುತ್ರಿ ಶ್ರಾವ್ಯ (508), ಚಾರ್ವಾಕ ಗಣೇಶ್ ರಾವ್ ಮತ್ತು ಅನ್ನಪೂರ್ಣ ದಂಪತಿಯ ಪುತ್ರ ಅಮೃತ್ (503), ಎಡಮಂಗಲ ಪ್ರವೀಣ್ ಕುಮಾರ್ ಮತ್ತು ಅನಿತಾ ಕುಮಾರಿ ದಂಪತಿಯ ಪುತ್ರಿ ನಂದಿನಿ (501), ಪುಣ್ಚಪ್ಪಾಡಿ ಶಿವಶಂಕರ್ ಮತ್ತು ಮಮತಾ ದಂಪತಿಯ ಪುತ್ರ ರೋಶಿನ್(501), ಕಾÊಮಣ ರಾಮ್‌ಪ್ರಸಾದ್ ಮತ್ತು ಸರಸ್ವತಿ ದಂಪತಿಯ ಪುತ್ರ ಧನುಷ್‌ಪ್ರಸಾದ್ (500) ಅಂಕ ಪಡೆದುಕೊಂಡಿದ್ದಾರೆ.

ಕನ್ನಡ ಮಾಧ್ಯಮ ವಿಭಾಗದಲ್ಲಿ ಪಿಜಕಳ ರಘುರಾಮ ರೈ ಮತ್ತು ರತಿ ರೈ ದಂಪತಿಯ ಪುತ್ರಿ ಸ್ವಸ್ತಿಕಾ ರೈ (616), ಬೆಳಂದೂರು ಉಮ್ಮರ್ ಮತ್ತು ರುಕ್ಯಾ ದಂಪತಿಯ ಪುತ್ರಿ ಆಯಿಷತ್ ಯುಸ್ರಾ (560), ಸರ್ವೆ ವಸಂತ ರೈ ಮತ್ತು ಸುಮಿತ್ರಾ ದಂಪತಿಯ ಪುತ್ರಿ ಧನುಶ್ರೀ (542), ಬೆಳಂದೂರು ಮಹಮ್ಮದ್ ರಫಿಕ್ ಮತ್ತು ಫಾತಿಮಾತ್ ಜೊಹಾರ ದಂಪತಿಗಳ ಪುತ್ರಿ ಆಯಿಷತ್ ರಜಿಯನಾ (540) ಚಾರ್ವಾಕ ಕುಸುಮಾಧರ ಗೌಡ ಮತ್ತು ಬಾಲಕ್ಕಿ ದಂಪತಿಗಳ ಪುತ್ರ ತೇಜಸ್ ಕುಮಾರ್ (505) ಅಂಕ ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here