ಬೊಳುವಾರು ಮೆಟ್ರೋ ಡೈನ್ ಪಾಲುದಾರ ಹನೀಫ್ ನಿಧನ

0

ಪುತ್ತೂರು: ಬೊಳುವಾರನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಡೈನ್ ಹೋಟೆಲ್ ಪಾಲುದಾರ ಹನಿಫ್ ದೇರಾ (48) ನಿಧನರಾಗಿದ್ದಾರೆ. ಮೂಲತಃ

ಮಂಜೇಶ್ವರ ಆನೆಕಲ್‌ ನಿವಾಸಿಯಾಗಿರುವ ಹನೀಫ್ ದೇರಾ ಬ್ರೈನ್ ಹ್ಯಾಮರೇಜ್ ನಿಂದಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

LEAVE A REPLY

Please enter your comment!
Please enter your name here