ಪಿಲಿಗೂಡು: ಟ್ಯಾಂಕರ್ ಲಾರಿ – ರಿಟ್ಸ್ ಕಾರು ಅಪಘಾತ

0

ಪುತ್ತೂರು: ಬೆಳ್ತಂಗಡಿ- ಉಪ್ಪಿನಂಗಡಿ ರಸ್ತೆಯ ಪಿಲಿಗೂಡು ಸಮೀಪ ಟ್ಯಾಂಕರ್ ಲಾರಿ ಮತ್ತು ರಿಟ್ಸ್ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಜೂ.10ರಂದು ರಾತ್ರಿ ನಡೆದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here