ಪುತ್ತೂರು: ಒಳಮೊಗ್ರು ವಲಯ ಕಾಂಗ್ರೆಸ್ ಎಸ್ ಟಿ ಘಟಕದ ಸಭೆಯು ಘಟಕದ ಅಧ್ಯಕ್ಷ ಅಜ್ಜಿಕಲ್ಲು ರವಿನಾಯ್ಕ ಎಂಬವರ ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಲಹಾ ಅಧ್ಯಕ್ಷರಾಗಿ ಮಹಾಲಿಂಗ ನಾಯ್ಕ ಅಬಕಾರಿ, ಅಧ್ಯಕ್ಷರಾಗಿ ರವಿನಾಯ್ಕ ಮುಂಡೋವುಮೂಲೆ, ಉಪಾಧ್ಯಕ್ಷರುಗಳಾಗಿ ಪದ್ಮಾವತಿ ಮುಂಡೋವುಮೂಲೆ, ನಾರಾಯಣ ನಾಯ್ಕ ಮುಂಡೋವುಮೂಲೆ, ಪ್ರಧಾನ ಕಾರ್ಯದರ್ಶಿಗಳಾಗಿ ಲಕ್ಷ್ಮಣ ನಾಯ್ಕ ದರ್ಖಾಸು ಅಜ್ಜಿಕಲ್ಲು, ಶಾರದಾ ಏಕತ್ತಡ್ಕ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಚೇತನ್ಕುಮಾರ್ ಮುಂಡೋವುಮೂಲೆ, ಮೋಹನ ಅಜ್ಜಿಕಲ್ಲು, ವಾಸುನಾಯ್ಕ ಮುಂಡೋವುಮೂಲೆ, ಉಷಾ ಅಜ್ಜಿಕಲ್ಲು, ನಾರಾಯಣ ನಾಯ್ಕ ಅಜ್ಜಿಕಲ್ಲು, ಮೋಹನ ಚಂದ್ರ ಮುಂಡೋವುಮೂಲೆ, ಪ್ರಶಾಂತ ಅಜ್ಜಿಕಲ್ಲು, ದಿನೇಶ್ ಅಜ್ಜಿಕಲ್ಲುರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕರ್ತರಾದ ದೇವಕಿ, ಶಾರದಾ, ನಾರಾಯಣ, ಮೋಹನ ಚಂದ್ರ, ಶೀನಪ್ಪ ನಾಯ್ಕ ಮುಂಡೋವುಮೂಲೆ, ಪುರಂದರ ನಾಯ್ಕ, ಪ್ರೇಮ, ರತ್ನಾವತಿ, ಸುಭಾಷಿನಿ, ಸುನಿತಾ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಉಪಾಧ್ಯಕ್ಷರಾದ ಮೌರಿಶ್ ಮಸ್ಕರೇನಸ್, ಶಸಿಕಿರಣ್ ರೈ ನೂಜಿಬೈಲು ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಒಳಮೊಗ್ರು ಗ್ರಾಪಂ ಸದಸ್ಯ ಶೀನಪ್ಪ ನಾಯ್ಕ,ಳಮೊಗ್ರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ,