ಜಿ ಎಲ್‌ ಸಂಸ್ಥೆಯಿಂದ “ಶೇರ್‌ ಯುವರ್‌ ಗ್ಲೋ” ವಿನೂತನ ಸ್ಪರ್ಧೆ

0

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಚಿನ್ನಭಾರಣ ಮಳಿಗೆ ಜಿ ಎಲ್‌ ಆಚಾರ್ಯ ಜ್ಯುವೆಲರ್ಸ್‌ ಸಂಸ್ಥೆ ತನ್ನ ಗ್ರಾಹಕರಿಗೆ ವಿಶೇಷ ಆಫರ್ “ಶೇರ್‌ ಯುವರ್‌ ಗ್ಲೋ” ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯು ನಿಮ್ಮಲ್ಲಿರುವ ಜಿ ಎಲ್ ಆಚಾರ್ಯ ಮಳಿಗೆಯಿಂದ ಖರೀದಿಸಿದ ಆಭರಣಗಳನ್ನು ಧರಿಸಿರುವ ಭಾವಚಿತ್ರಗಳನ್ನು ಹಂಚಿಕೊಳ್ಳಬೇಕು. ಬಂದಂತಹ ಚಿತ್ರಗಳಲ್ಲಿ ಸೂಕ್ತವಾದ ಒಂದು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ರೂ. ????/- ಮೌಲ್ಯದ ಗಿಫ್ಟ್ ವೋಚರ್ ಗೆಲ್ಲುವ ಅವಕಾಶವನ್ನು ಸಂಸ್ಥೆ ಒದಗಿಸಿಕೊಟ್ಟಿದೆ.

ಸ್ಪರ್ಧೆಯ ಷರತ್ತುಗಳು:
glacharya ಪೇಜ್ ನ್ನು ಫಾಲೋ ಮಾಡಬೇಕು. ನಿಮ್ಮ ಪೋಸ್ಟ್ ನಲ್ಲಿ glacharya ಪೇಜ್ ಅನ್ನು ಟ್ಯಾಗ್ ಮಾಡಿ ಅಥವಾ ಭಾವಚಿತ್ರಗಳನ್ನು +91 93640 07966 ನಂಬರಿಗೆ ಕಳುಹಿಸಬಹುದು.ಫೇಸ್ಬುಕ್ glacharya ಪುಟದಲ್ಲಿ ಮಿಂಚುವ ಅವಕಾಶವನ್ನು ಇಂದೇ ನಿಮ್ಮದಾಗಿಸಿ ಮತ್ತು ಉಡುಗೊರೆ ಗೆಲ್ಲುವ ವಿಜೇತರಾಗಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಸಂಸ್ಥೆಯ ಫೇಜ್‌ ಅನ್ನು ಸಂಪರ್ಕಿಸಲು ಕೆಳಗಿರುವ ಕ್ಯೂ ಆರ್‌ ಕೋಡ್‌ ಅನ್ನು ಉಪಯೋಗಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here