ಪುತ್ತೂರು: ಪುತ್ತೂರಿನ ಜಿಎಲ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ ಭಾರತದ ಅತಿ ದೊಡ್ಡ ಬ್ರಾಂಡ್ “ಮ್ಯಾಕ್ಸ್ ಫ್ಯಾಷನ್” ಸೇಲ್ ನ ಎಲ್ಲಾ ಉಡುಪುಗಳ ಮೇಲೆ 50 ಶೇಕಡ ದರ ಕಡಿತ ಘೋಷಿಸಿದೆ.
“ಮ್ಯಾಕ್ಸ್ ಫ್ಯಾಷನ್” ತನ್ನ ಗ್ರಾಹಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಖರೀದಿ ಅನುಭವ ನೀಡುತ್ತಿದ್ದು, ಹೊಸತನ ನೀಡುವ ಟ್ರೆಂಡಿ ಪುರುಷರ, ಮಹಿಳೆಯರ, ಮಕ್ಕಳ ರೆಡಿಮೇಡ್ ಬಟ್ಟೆ ಬರೆಗಳು, ಪಾದರಕ್ಷೆಗಳು, ಇನ್ನಿತರ ವಸ್ತುಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಕರ್ನಾಟಕದಾದ್ಯಂತ 63 ಶಾಖೆಗಳನ್ನು “ಮ್ಯಾಕ್ಸ್ ಫ್ಯಾಷನ್” ಹೊಂದಿದ್ದು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನಷ್ಟು ಕಡೆಗಳಲ್ಲಿ “ಮ್ಯಾಕ್ಸ್ ಫ್ಯಾಷನ್” ತನ್ನ ಶಾಖೆಗಳನ್ನು ತೆರೆಯಲಿದೆ.