ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ಮಹಿಷಮರ್ದಿನಿ ಯಕ್ಷ ವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ತಾಳಮದ್ದಳೆ “ಭಕ್ತ ಮಯೂರಧ್ವಜ” ಪ್ರಸಂಗ ಜೂ.30ರಂದು ನಡೆಯಿತು.

ಹಿಮ್ಮೇಳದಲ್ಲಿ ಭಾಗವತ ಬಟ್ಯಮೂಲೆ ಶ್ರೀ ಲಕ್ಷ್ಮೀನಾರಾಯಣ ಭಟ್, ಚೆಂಡೆ: ಡಾ. ಪ್ರಕಾಶ್ ಬಂಗಾರಡ್ಕ, ಮದ್ದಳೆ ಮುರಳಿಧರ ಬಟ್ಯಮೂಲೆ, ಕು.ಶರಣ್ಯ ನೆತ್ರಕೆರೆ ಹಾಗೂ ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ್ ಭಟ್, ಜಗದೀಶ್ ರೈ ಪನಡ್ಕ, ಗುಂಡ್ಯಡ್ಕ ನಾರಾಯಣ ಭಟ್, ಜಗನ್ನಾಥ ಎಸ್ ಪುಣಚ, ಮಂಜುನಾಥ ಆಚಾರ್ಯ ಪೆರುವಾಯಿ, ಜಯರಾಮ ಭಟ್ ನೀರ್ಚಾಲ್, ಹೇಮ ಸೇಸಪ್ಪ ಪೂಜಾರಿ ಸಾಲೆತ್ತೂರು ಸಹಕರಿಸಿದರು.

LEAVE A REPLY

Please enter your comment!
Please enter your name here