ನೆಲ್ಯಾಡಿ: ಜು.1ರಂದು ಮಿರಾಕಲ್ ಜನರಲ್ ಸರ್ವಿಸಸ್ ಶುಭಾರಂಭ

0


ನೆಲ್ಯಾಡಿ : ಕಡಬ ತಾಲೂಕಿನ ನೆಲ್ಯಾಡಿ ಪೇಟೆ ಯಲ್ಲಿರುವ ನೈನಾನ್ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿ ಮಿರಾಕಲ್ ಜನರಲ್ ಸರ್ವಿಸಸ್ ನ ಹೊಸ ಕೇಂದ್ರದ ಜು.1 ರಂದು ಬೆಳಿಗ್ಗೆ 9 ಗಂಟೆಗೆ ಶುಭಾರಂಭಗೊಳ್ಳಲಿದೆ. ಸಂಸ್ಥೆಯು ಕಳೆದ ಎಂಟು ವರ್ಷಗಳಿಂದ ಆನ್ಲೈನ್ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿದ್ದು ಇದೀಗ ನೆಲ್ಲ್ಯಾಡಿಯ ನೈನಾನ್ ಕಾಂಪ್ಲೆಕ್ಸಿನ ನೆಲ ಮಹಡಿಗೆ ಸ್ಥಳಾಂತರಗೊಳ್ಳಲಿದೆ. ವಿವಿಧ ಸರಕಾರಿ ಅರ್ಜಿಗಳು, ಪಾಸ್ ಪೋ ರ್ಟ್, ಪಾನ್ ಕಾರ್ಡ್, ಸ್ಕಾಲರ್ ಶಿಪ್ ಇತ್ಯಾದಿ ಸೇವೆಗಳು, ಬಸ್, ರೈಲು ಮತ್ತು ವಿಮಾನ ಟಿಕೆಟುಗಳು, ಅಮೇರಿಕ,ದುಬೈ, ಸೌದಿ, ಸಿಂಗಾಪೂರ್ ಗೆ ವೀಸಾ ಸೇವೆಗಳು ಇಲ್ಲಿ ಲಭ್ಯವಿದೆ. ಕಂಪ್ಯೂಟರ್ ಕ್ಷೇತ್ರ ದಲ್ಲಿ ನುರಿತ ಪರಿಣಿತಿ ಹೊಂದಿರುವ ಸಿಬ್ಬಂದಿ ವರ್ಗ ಗ್ರಾಹಕರಿಗೆ ವೃತ್ತಿಪರ ಸೇವೆಯನ್ನು ಸಲ್ಲಿಸುತ್ತದೆ. ಜೊತೆಗೆ ವಿದೇಶ ವಿದ್ಯಾಭ್ಯಾಸ, ಜಾರ್ಜಿಯಾದಲ್ಲಿ ಕಡಿಮೆ ದರದಲ್ಲಿ MBBS ಪ್ರವೇಶಗಳನ್ನು ಇಲ್ಲಿ ಮಾಡಿ ಕೊಡಲಾಗುತ್ತದೆ.

LEAVE A REPLY

Please enter your comment!
Please enter your name here