ಪುತ್ತೂರು: ಪುತ್ತೂರು ಹೃದಯ ಭಾಗದ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ , ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ನೆಲ್ಲಿಕಟ್ಟೆ ಇದರ ವತಿಯಿಂದ ಜು.2 ರಂದು ಶಾಲೆಗೆ ನಾಮಫಲಕ ಕೊಡುಗೆಯಾಗಿ ನೀಡುವುದರ ಜೊತೆಗೆ ನಾಮಫಲಕ ಅಳವಡಿಕೆ ಕಾರ್ಯವೂ ನಡೆಯಿತು. ಶ್ರೀ ಮಹಾಲಿಂಗೇಶ್ವರ ಸ್ಪೋರ್ಟ್ಸ್ ಕ್ಲಬ್ ಇದರ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.
![](https://puttur.suddinews.com/wp-content/uploads/2023/07/1cfbe8e6-a039-4703-94be-9c6c10aa3a89.jpg)