ಕುರಿಯ ಅಲ್ ನೂರ್ ಯೂತ್ ಫೆಡರೇಶನ್ ಮಹಾಸಭೆ

0

ಅಧ್ಯಕ್ಷರಾಗಿ ಅರ್ಫಾಝ್‌ ಕುರಿಯ,ಕಾರ್ಯದರ್ಶಿಯಾಗಿ ಪವಾಝ್ ಎಮ್‌ ಎ ಕುರಿಯ

ಪುತ್ತೂರು: ಕುರಿಯ ಅಲ್ ನೂರ್ ಯೂತ್ ಫೆಡರೇಶನ್ ಇದರ ಮಹಾ ಸಭೆಯು ನೂತನ ಕಚೇರಿಯ ಉದ್ಘಾಟನೆಯೊಂದಿಗೆ ಅಜ್ಜಿಕಟ್ಟೆ ಕಚೇರಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ಹೊಸ ಕಮೀಟಿ ರಚಿಸಲಾಯಿತು. ಗೌರವ ಅದ್ಯಕ್ಷರಾಗಿ ಫೈಝಲ್ ಕುರಿಯ , ಮುಸ್ತಫಾ ಬೆಂಗಳೂರು,ಅದ್ಯಕ್ಷರಾಗಿ ಅರ್ಫಾಝ್ ಕುರಿಯ,ಕಾರ್ಯದರ್ಶಿಯಾಗಿ ಪವಾಝ್ ಎಮ್‌ ಎ ಕುರಿಯ ,ಖಜಾಂಜಿಯಾಗಿ ಸವಾದ್ ಕುರಿಯ ಆಯ್ಕೆಯಾದರು. ಆಸಿಫ್ ಎ ಆರ್ , ನಾಸಿರ್ , ರೌಫ್ , ಅರ್ಫಾನ್ ,ನೌಫಲ್‌, ಫಾರುಕ್ ಕೆ ಎಚ್ , ಸಿದ್ದೀಕ್ , ಬಾತಿಷ , ಫವಾಝ್ ಕೆ ,ಹುಸೈನಾರ್ , ಸಾಬಿಕ್ , ಹಸೈನಾರ್ ,ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here