ಸಿ.ಎ ಅಂತಿಮ ಪರೀಕ್ಷೆಯಲ್ಲಿ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳು ತೇರ್ಗಡೆ

0

ಪುತ್ತೂರು:ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಟೆಂಟ್ಸ್ ಆಫ್ ಇಂಡಿಯಾ (ICAI) 2023 ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಸಂತ ಫಿಲೋಮಿನಾ ಪ.ಪೂ.ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸ್ವೀಡಲ್ ಲೋಬೋ ಮತ್ತು ಅರುಣ್ ಕುಮಾರ್ ಎಲ್. ಭಟ್ ತೇರ್ಗಡೆ ಹೊಂದಿರುತ್ತಾರೆ.

ಸ್ವೀಡಲ್ ಲೋಬೋ ದಿಲೀಪ್ ಲೋಬೋ ಮತ್ತು ವೀಣಾ ಲೋಬೋ ಅವರ ಪುತ್ರಿಯಾಗಿದ್ದು,ಅರುಣ್ ಕುಮಾರ್ ಎಲ್.ಭಟ್ ಇವರು ಲಕ್ಷ್ಮೀನಾರಾಯಣ ಸಿ.ಭಟ್ ಮತ್ತು ನಿರ್ಮಲಾ ದಂಪತಿಗಳ ಪುತ್ರ. ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಹಾಗೂ ಉಪನ್ಯಾಸಕ ವೃಂದ ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here