ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮದ ಸ.ಹಿ.ಪ್ರಾ. ಶಾಲೆ ಕಕ್ಕೂರಿನಲ್ಲಿ 2023-24ನೇ ಸಾಲಿನ ಮಂತ್ರಿ ಮಂಡಲವನ್ನು ಮೇ.31ರಂದು ರಚಿಸಲಾಯಿತು. ಮುಖ್ಯ ಮಂತ್ರಿಯಾಗಿ ಆಯಿಶತ್ ಮುಸೀನ 7ನೇತರಗತಿ, ಉಪಮುಖ್ಯಮಂತ್ತಿಯಾಗಿ ಧನ್ವಿ (7ನೇ), ಗ್ರಹಮಂತ್ರಿಯಾಗಿ ಹರ್ಷದೀಪ್, ಸ್ವಸ್ತಿಕ್, ನೀರಾವರಿ ಮಂತ್ರಿಯಾಗಿ ಅಬುತಾಲಿಬ್, ಮೋಕ್ಷಿತ್, ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ರಿಯಾಜ್, ವೀಕ್ಷಾ, ಸಾಂಸ್ಕೃತಿಕ ಮಂತ್ರಿಯಾಗಿ ಕೃತಿಕಾ, ಮುರ್ಷಿದ್ ಅಲಿ ಇಜ್ ಲಾಲ್, ಕ್ರಷಿಮಂತ್ರಿಯಾಗಿ ಪೂಜ್ಯ ಶ್ರೀ, ಅಕ್ಷಯ್,ಆರೋಗ್ಯ ಮಂತ್ರಿಯಾಗಿ ಫಾತಿಮತ್ ಶೈಮಾ, ಮಹಮ್ಮದ್ ಸುಹೈಬ್, ಶಿಕ್ಷಣ ಮಂತ್ರಿಯಾಗಿ ಮರಿಯಮ್ಮ ಅಫ್ನ, ಫಾತಿಮತ್ ಶಫಾ, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ಸೈಮಾ, ಮೊಹಮ್ಮದ್ ಪಾಯ್ಜ್, ವಿರೋಧ ಪಕ್ಷದ ನಾಯಕರಾಗಿ ಅಬುತಾಲಿಬ್, ರಿಂಶಾ ಫಾತಿಮತ್, ಶಬಸ್ ಆಯ್ಕೆಯಾದರು. ಶಾಲಾ ಮುಖ್ಯ ಗುರುಗಳಾದ ಜ್ಯೋತಿ.ಕೆ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಹಶಿಕ್ಷಕರಾದ ವಿಷ್ಣುಭಟ್ ಎಮ್ ಹಾಗೂ ಸಹಶಿಕ್ಷಕಿ ಸುನೀತಾ M.H ಮತ್ತು ಅತಿಥಿ ಶಿಕ್ಷಕಿಯಾದ ರವಿಕಲಾ ಎನ್ ಸಹಕರಿಸಿದರು.