ಕುರಿಯ: ಕುರಿಯ ಗ್ರಾಮದ ಅಜಲಾಡಿಯಿಂದ ಕಟ್ಟತ್ತಾರು ತನಕ ಚರಂಡಿಯನ್ನು ನಿರ್ಮಾಣ ಮಾಡಲಾಯಿತು.ರಸ್ತೆಯಲ್ಲಿ ನೀರು ತುಂಬಿ ಶಾಲಾ ಮಕ್ಕಳಿಗೆ, ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ತೊಂದರೆಯಾಗಿದ್ದು ಇದನ್ನು ಅರಿತ 2ನೇ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯರಾದ ಬೂಡಿಯಾರು ಪುರುಷೊತ್ತಮ ರೈ,ಯಾಕೂಬ್ ಕುರಿಯ ಗ್ರಾಮ ಪಂಚಾಯತಿ ಸದಸ್ಯರು,ನಾಗೇಶ ಎಂ ಗ್ರಾಮ ಪಂಚಾಯತಿ ಸದಸ್ಯರು ರವರ ಸಮ್ಮುಖದಲ್ಲಿ ಹೊಸ ಚರಂಡಿ ನಿರ್ಮಾಣ ಮಾಡಲಾಯಿತು.
ಈ ಸಂದರ್ಬದಲ್ಲಿ 2ನೇ ವಾರ್ಡಿನ ಬೂತ್ ಅಧ್ಯಕ್ಷರಾದ ಆಸೀಫ್ ಎ.ಆರ್ ಮತ್ತು 3ನೇ ವಾರ್ಡಿನ ಅಧ್ಯಕ್ಷರಾದ ಸೂಫಿ ಬಿ ಹಾಗೂ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸವಾದ್
,ಇಸಾಕ್,ಪೈರೋಝ್,ಸೇಲಿಂ,ಕುಂಞ,ಮುನಾಫ್,ಉಮ್ಮರ್ ಕೊಟ್ರಾಸ್,ಉಮ್ಮರ್ ಶಾಫಿ,ಲೋಕೇಶ್ ರೈ,ಇಮಾಂ ಸಾಹೇಬ್,ಯಾಕೂಬ್ ಕಟ್ಟತ್ತಾರು,ಕಲಂದರ್ ಮುಸ್ತಫ,ಕಲಂದರ್ (ಕಂದು)ಕಟ್ಟತ್ತಾರು,ಸಿದ್ದೀಕ್ ಐಕೋನ್,ಕಲಂದರ್ ಪಂಜಳ ವಿಜಯ್ ರವರು ಉಪಸ್ಥಿತರಿದ್ದರು.